tag:blogger.com,1999:blog-22823113826229121702024-03-06T00:14:26.584-08:00ಚಂದ್ರಲೋಕಚಂದ್ರನ ಪರಿದಿಯಲೊಂದು ಪಯಣBhat Chandruhttp://www.blogger.com/profile/17326587453603112129noreply@blogger.comBlogger8125tag:blogger.com,1999:blog-2282311382622912170.post-62520650058817283942011-05-25T04:19:00.000-07:002013-05-02T00:39:05.005-07:00ಕನಯ್ಯನ ಕಾಯುವಿಕೆ

ನಂದನವನದಲಿ ಕೊಳಲನೂದುತ ಕಾದಿಹ

ಕೃಷ್ಣನಿಗೆ ರಾಧೆಯ ನೋಡುವ ತವಕ..

ಸಾವಿರ ಗೋಪಿಕೆಯರಿದ್ದರೂ

ರಾಧೆಯ ಮಡಿಲ ಮಗುವಾಗುವಾಸೆ..

ಕೃಷ್ಣನ ಆಸೆ ಅರ್ಥೈಸಿಕೊಳ್ಳದ ರಾಧಾ

ಕಾಯಿಸಿ ಕಾಡಿಸುವಳು..

ಪ್ರತಿ ಭೇಟಿಗೂ ಪರಿ ಪರಿಯಾಗಿ

ಬೇಡುವನು ಮುರಾರಿ..

ನಂದನವನದಲಿ ನಿಶ್ಯಬ್ಧ ಈಗೀಗ

ಕೃಷ್ಣನ ಕೊಳಲ ಗಾನವೇ ನಿಂತಿಹುದು..

ರಾಧೆಗಾಗಿ ಕಾದು ಬಳಲಿದ ಗೋಪಿಲೋಲ

ರುಕ್ಮಿಣಿಯ ತೆಕ್ಕೆಯಲ್ಲೀಗ ಬಂಧಿತ..

--ಚಂದ್ರಕಾಂತ ಭಟ್ಟ

Bhat Chandruhttp://www.blogger.com/profile/17326587453603112129noreply@blogger.com7tag:blogger.com,1999:blog-2282311382622912170.post-81292542734939150232011-03-24T03:46:00.000-07:002011-03-24T03:46:17.847-07:00ಚೌಕಾಸಿ
ಚೌಕಾಸಿ ಅಂದ್ರೆ Englishನ bargain ಇದೆಯಲ್ಲಾ ಅದು. ನನ್ನ ಪ್ರಕಾರ ಚೌಕಾಸಿ ಮಾಡದೇ ಇರೋ ಮನುಷ್ಯ ಪ್ರಾಣಿ ಇಲ್ಲ! ಈ ಹೆಣ್ಮಕ್ಲಂತೂ ಅದ್ರಲ್ಲಿ ಸಿದ್ದ ಹಸ್ತರು, ನುರಿತ ನಿಪುಣರು. ನಿಜವಾದ ಚೌಕಾಸಿಯ ಜ್ಞಾನ ಪಡಿಬೇಕು ಅಂದ್ರೆ ತರಕಾರಿ ಅಂಗಡಿಲೋ ಅಥವಾ ಸೀರೆ ಅಂಗಡಿಲೋ ಸ್ವಲ್ಪ ಹೊತ್ತು ಇದ್ದು ಬನ್ನಿ. ನಿಮ್ಮ ಚೌಕಾಸಿ ಜ್ಞಾನ ಚೌಕಾಸಿ ಮಾಡದೇನೇ ಇಂಪ್ರೂವ್ ಆಗ್ಬಿಡುತ್ತೆ.

ಅಮ್ಮ,ಅಕ್ಕ ಅಂಗಡಿಗಳಲ್ಲಿ ಮಾಡೋ ಚೌಕಾಸಿನ ನೋಡುತ್ತಾ ಬೆಳದ ನಾನೂ ಕೂಡ ಚೌಕಾಸಿ ಎಕ್ಸ್ಪರ್ಟ್ ಆಗ್ಲೇ ಬೇಕು ಅಂತ ಫಿಕ್ಸ್ ಆಗ್ಬಿಟ್ಟಿದ್ದೆ. ನಮ್ಮೂರಿನ ಶೆಟ್ಟರ ಅಂಗಡಿ, ಭಟ್ಟರ ಅಂಗಡಿಗಳಲ್ಲಿ 2 3 ರೂಪೈ ಚೌಕಾಸಿ ಮಾಡೊದ್ನಾ ಕಲ್ತು ಬಿಟ್ಟೆ. ನಾನು ಕಲಿತಾ ಇರೋ ಸ್ಪೀಡ್ ನೋಡಿ ನನ್ನ ಮೇಲೆ ಹೆಮ್ಮೆ ಆಗ್ತಾ ಇತ್ತು. ಸ್ವಲ್ಪ ದೊಡ್ಡ amountನಲ್ಲಿ ಚೌಕಾಸಿ ಮಾಡಿ ನನ್ನ skills improve ಮಾಡಿಕೊಳ್ಳೋ ಅವಕಾಶಕ್ಕೆ ಕಾಯ್ತಾ ಇದ್ದೆ.

ಏತನ್ಮದ್ಯೆ ನಾನು ಬೆಂಗಳೂರಿಗೆ ಬರಬೇಕಾಯ್ತು. ಬೆಂಗಳೂರು ಕರ್ನಾಟಕದ ಮಹಾನಗರಿ, ಇಲ್ಲಿಗೆ ಬಂದು ಖಾಲೀ ಕೈಲೀ ಹೋದ್ರೆ ಸರಿ ಇರತ್ಯೆ? ಅದಕ್ಕೆ ನನ್ನ ಅಕ್ಕನ ಮಗನಿಗೆ ಬಟ್ಟೆ ತಗೊಂಡು ಹೋಗೋಣ, ಹಾಗೆ ದೊಡ್ಡ amount ಚೌಕಾಸಿ ಮಾಡ್ಸಿ ಮನೆಗೆ ಹೋಗಿ ನನ್ನ achievement ಹೇಳಿ ಶಹಬ್ಬಾಶ್ ಪಡೆಯೋಣ ಅನ್ನೋ ಆಸೆ ಬೇರೆ ಬಂತು.

ಸರಿ ಬೆಂಗಳೂರಿನ HongKong ಬಜಾರಿಗೆ ಹೋಗಿದ್ದಾಯ್ತು, ಒಂದು ಅಂಗಡಿಗೆ ಹೊಕ್ಕೆ. ಸೇಲ್ಸ್ ಗರ್ಲ್ ಹಳದಿ ಹಲ್ಲು ತೋರಿಸಿ "ಎನ್ ಬೇಕು ಸಾರ್ರ್?" ಅಂದ್ಲು.

" 1 ವರ್ಷದ ಪಾಪು ಗೆ ಅಂಗಿ ಚಡ್ಡಿ ಬೇಕು" ಅಂದೆ.

ಕಲರ್ ಕಲರ್ ಪಟ್ಟೇ ಪಟ್ಟೇ ಚಡ್ಡಿ ,ಅಂಗಿಗಳು. ಯಾವ್ದು ತಗೊಳ್ಳಿ ಅಂತ ತಲೆ ಕೆಡಿಸಿಕೊಂಡು ಒಂದು ಅಂಗಿ ಚಡ್ಡಿ ಸೆಲೆಕ್ಟ್ ಮಾಡಿ

"ಎಷ್ಟಾಗುತ್ತೆ ಇದ್ಕೆ?" ಅಂತ ಕೇಳ್ದೆ.

"250 ಆಗುತ್ತೆ fixed ರೇಟ್ ಸರ್".

ಮೊಣಕೈ ಉದ್ದದ ಅಂಗಿ ಚಡ್ಡಿಗೆ 250 ರೂಪಾಯಿನ!!! ಆಗ ನೆನಪಾಯ್ತು ಬೆಂಗಳೂರಲ್ಲಿ ಬಹಳ ರೇಟ್ ಹೇಳ್ತಾರೆ, ಆವ್ರು ಹೇಳೋ ಅರ್ಧ ರೇಟ್ಗೆ ಕೇಳ್ಬೇಕು ಅಂತ ನಮ್ಮೂರಿನ ಬಲ್ಲವ್ರೆಲ್ಲ ಹೇಳ್ತಿದ್ದಿದ್ದು. 130 ರೂಪಾಯಿಗೆ ಚೌಕಾಸಿ ಮಾಡ್ಸಿ ತಗೋಳೋಣ ಅಂತ

"ಏನ್ರೀ ಅಷ್ಟೊಂದು ಜಾಸ್ತಿ ಹೇಳ್ತಿರಲ್ಲ, 130 ಮಾಡ್ಕೊಂಡು ಕೊಡಿ" ಅಂದೇ ಫುಲ್ಲ್ ಕಾನ್ಫಿಡೆನ್ಸ್ ಅಲ್ಲಿ.

ಅವ್ಳು ನಾನು ಸೆಲೆಕ್ಟ್ ಮಾಡಿರೋ ಚಡ್ಡಿ ಹಿಡ್ಕೊಂಡು " 130ಗೆ ಚಡ್ಡಿನು ಬರಲ್ಲ ಹೋಗಯ್ಯೋ" ಅಂದ್ಲು. ಅಲ್ಲೇ ಇದ್ದ ಕಾಲೇಜಿನ 2 3 ಲಲನೆಯರು ಕಿಸಿಕ್ ಅನ್ನೋದೇ!!

ಚೌಕಾಸಿಲಿ masters ಮಾಡೋ ಆಸೆ ಇಟ್ಕೊಂಡಿದ್ದೆ, ಈ ರೇಂಜ್ ಅಲ್ಲಿ ಮರ್ಯಾದೆ ಹೋದ್ಮೆಲೆ ಚೌಕಾಸಿ ಇನ್ಮೇಲೆ ಮಾಡ್ಲೆ ಬಾರ್ದೂ ಅಂತ ಅದೇ ಕ್ಷಣ ಪ್ರತಿಜ್ಞೆ ಮಾಡ್ಬಿಟ್ಟೆ.

ಮನೇಲಿ ಆಗಾಗ ಬೈತಾ ಇರ್ತಾರೆ "ತಮ್ಮ ನಿಂಗೆ ಚೌಕಾಸಿ ಮಾಡ್ಲೆ ಬತ್ತಿಲ್ಲೆ, ಅಂಗಡಿಯವು ಕೇಳ್ದಷ್ಟು ತೆಪ್ಗೆ ಕೊಟ್ಟಿಕ್ಕೆ ಬರ್ತೆ, ಮಳ್ಳೆಯ ನಿಂಗೆ!!"

Bhat Chandruhttp://www.blogger.com/profile/17326587453603112129noreply@blogger.com2tag:blogger.com,1999:blog-2282311382622912170.post-74824262817565629002010-08-12T02:48:00.000-07:002010-08-12T02:54:48.065-07:00ಒವ್ನರ್ತಿ ಕೊಟ್ಟ ಶೆಂಗಅವತ್ತೊಂದಿನ ಆಫೀಸ್ ನಿಂದ ರೂಮ್ ಗೆ ಬರ್ತಾ ಇದ್ದ ಹಾಗೆ ನಂಗೆ ಸರ್ಪ್ರೈಸ್ ಕಾದಿತ್ತು,

ನಂ ಓವ್ನರ್ತಿ(ಓನರ್ + ಹೆಂಡ್ತಿ = ಓವ್ನರ್ತಿ: ಸರ್ವ ಕಂಟಕ ಸಂದಿ,, ಹೈ ಸ್ಕೂಲ್ ಅಲ್ಲಿ ಕಿವಿ ಚಟ್ಟೆ ಹಿಂಡಿ

ಕನ್ನಡ ವ್ಯಾಕರಣ ಕಲ್ಸಿದ ಸರ್ ಕ್ಷಮೆ ಕೋರಿ)- ಪ್ಲೇಟ್ full ಬೇಯ್ಸಿದ ಶೆಂಗ (ground nut) ಹಿಡಿದು

ನಂ ರೂಮಿನ ಬಾಗಲಲ್ಲೆ ನಿಂತೀದ್ರು.

"ಊರಿಂದ ತಂದಿರೋ ಶೆಂಗ ಉಪ್ಪು ಹಾಕಿ ಬೇಯ್ಸಿದೀನಿ ತಗೋಳಿ" ಅಂತ ನಮಗೆ ಕೊಟ್ಟು ಹೊದ್ರು.

ನಾನು ಸುಮನ್(ನನ್ನ ರೂಮ್ ಪಾರ್ಟ್ನರ್) ಗೆ ಏನು shock ಅಂತೀರಾ?

ಬರೋಬ್ಬರಿ 1year ಇಂದ ಅಲ್ಲಿ ಇದ್ರು ಯಾವ ತಿಂಡಿನೂ ಕೊಡದೇ ಇರೋ ನಮ್ಮ ಒವ್ನರ್ತಿ

ಇವತ್ತೆನಾಶ್ಚರ್ಯ ಇಷ್ಟೊಂದು ಶೆಂಗ ಅದು ಉಪ್ಪು ಹಾಕಿ ಬೇಯ್ಸಿದ್ದು ಕೊಟ್ಟಿದ್ದಾರಲ್ಲ ,

ಶಾಕ್ ಆಗ್ದೇ ಇರ್ಲಿಕ್ಕೆ ಸಾಧ್ಯನಾ?

ನಾವಂತೂ ಸರಿಯಾಗಿ ಬ್ಯಾಟಿಂಗ್ ಮಾಡದ್ವಿ , ಶೆಂಗ ತಿಂದಿದ್ದೆ ತಿಂದಿದ್ದು. ಎಷ್ಟು ತಿಂದರೂ ಖಾಲಿನೇ ಆಗ್ದೇ ಇರೋ ಅಕ್ಷಯ ಪಾತ್ರೆ,, ಆ ರಾತ್ರಿ ಶೆಂಗ ನಮ್ಮ ಊಟ !!

ಒವ್ನರ್ತಿ ಎಷ್ಟು ಒಳ್ಳೆವ್ರು ಅಂತ ಒಂದು ಸರ್ಟಿಫಿಕೇಟ್ ಕೊಟ್ಬಿಟ್ಟು ಮಲ್ಗಿದ್ದಾಯ್ತು. ಮಾರನೇ ದಿನ ಪ್ಲೇಟ್ ನೀಟ್ ಆಗಿ ತೊಳೆದು ಕೊಡ್ಲಿಕ್ಕೆ ಅಂತ ಹೋದ್ವಿ,, ಪ್ಲೇಟ್ ಚೆನ್ನಾಗಿ ತೊಳೆದು ಕೊಟ್ರೆ next ಟೈಮ್ ಇನ್ನೂ ಚೆನ್ನಾಗಿ ತಿಂಡಿ ಕೊಡ್ತಾರೇನೋ ಅಂತ ಆಸೆ ನಮ್ದು.

ಪ್ಲೇಟ್ ರಿಟರ್ನ್ ಮಾಡಬೇಕಾದ್ರೇ ಹೊಗಳೋದು formality ಅಲ್ವಾ

"ಆಂಟೀ ಶೆಂಗ ಚೆನ್ನಾಗಿತ್ತು," ಅಂದ ಸುಮನ್.

"Thanks ಕಣಯ್ಯ, ಊರಿಂದ ಶೆಂಗ ತಂದಿದ್ದು ಹಾಗೆ ಇತ್ತು, ಮನೇಲಿ ಯಾರು ತಿನ್ನೋದೇ ಇಲ್ಲ, ನಮ್ಮ ಸೋನು(ನಾಯಿ!) ಗೆ ಬೇಯ್ಸಿ ಹಾಕಿದ್ರೆ ಮಾತ್ರ ತಿನ್ನುತ್ತೆ. ಆದ್ರೆ ಈ ಸಲ ಯಾಕೋ ಅದು ಸಹ ತಿನ್ಲೆ ಇಲ್ಲ. ಸುಮ್ನೇ ವೇಸ್ಟ್ ಯಾಕೆ ಮಾಡೋದು, ನಿಮ್ಗೆ ಕೊಟ್ರೆ ನೀವಾದ್ರೂ ತಿನ್ಕೋತಿರ ಅಂತ ಕೊಟ್ಟೆ"

ಮನುಷ್ಯರಿಗೆ ಜಾಸ್ತಿ ಆಗಿದ್ನಾ ನಾಯಿ ಗೆ ಹಾಕ್ತರೇ, ನಮ್ಮ ಒವ್ನರ್ತಿ ನಾಯಿಗೆ ಜಾಸ್ತಿ ಆಗೋರೊದನ್ನ ನಮಗೆ ಕೊಟ್ಟಿದ್ಲು!!!

ನಾವೀಬ್ರೂ ಮಾತೆ ಬರದ ಮಂಗಗಳ ತರ stunn :-)Bhat Chandruhttp://www.blogger.com/profile/17326587453603112129noreply@blogger.com12tag:blogger.com,1999:blog-2282311382622912170.post-15182473182316134842010-06-08T23:36:00.000-07:002010-06-08T23:36:47.876-07:00ಹತಭಾಗ್ಯ ಏಕಾಂಗಿಮಲಗಿದರೂ ಬರುತಿಲ್ಲ ನಿದ್ದೆ

ಜೀವನದ ಹಾಸಿಗೆ ತುಂಬ ಕಾರ್ಪಣ್ಯ ತಿಗಣೆ

ಮುಸುಕೊಳಗೆ ನುಸುಳಿ ಕುಟುಕುತಿವೆ ಸಂಕಟ ಸೊಳ್ಳೆ

ತಲೆ ಸವರಿ ನಿದ್ದೆ ಮಾಡಿಸಲು

ನಿನಗಿಲ್ಲ ಯಾರು,

ನೀನೊಬ್ಬ ಹತಭಾಗ್ಯ ಏಕಾಂಗಿ..

ವಿಧಿಯ ದಿನಸಿ ಅಂಗಡಿಯಲಿ ದಿನವೂ ಉದ್ರಿ,

ಸರತೀಲೀ ನಿಂತು ಸಿಗುವುದು ಅರೆ ಪಾವು ಸಿಹಿ,

ಕೊಳಗ ಭರ್ತಿ ಕಹಿ..

ಅಡುಗೆ ಮಾಡಿ ತುತ್ತಿಡಲು

ನಿನಗಿಲ್ಲ ಯಾರು,

ನೀನೊಬ್ಬ ಹತಭಾಗ್ಯ ಏಕಾಂಗಿ..

ವಿರಮಿಸಿದರೂ ಆರುತಿಲ್ಲ ದಣಿವು

ಸುಡುತಿಹುದು ಮನದಲಿ ಬೇಗುದಿ

ಬರುತಿಹುದು ಬಿಕ್ಕಳಿಕೆ ಉಕ್ಕಿಉಕ್ಕಿ

ಭುಜಕೋರಗಿ ಮನ ಹಗುರ ಮಾಡಲು

ನಿನಗಿಲ್ಲ ಯಾರು ,

ನೀನೊಬ್ಬ ಹತಭಾಗ್ಯ ಏಕಾಂಗಿ ..

ಬದುಕಿನ ಅಂತ್ಯದವರೆಗೂ

ಬಿಡದೆ ಬೆಂಬಲಿಸುವುದು ನಿನ್ನದೆ ಛಾಯೆ..

ನಿನಗೆ ನೀನೆ ಸಂಗಾತಿ ಕೊನೇವರೆಗೂ

ಮೂಢ,ಇತರರ ಆಸರೆಯ ಹಂಗೇಕೆ ನಿನಗೆ?

--Bhat Chandruhttp://www.blogger.com/profile/17326587453603112129noreply@blogger.com19tag:blogger.com,1999:blog-2282311382622912170.post-53520754242281107082010-05-10T05:04:00.000-07:002010-05-10T05:12:02.343-07:00ಪ್ರೀತಿಯ ಮಜಲುಗಳು

ಪೂರ್ವ ತಯಾರಿ

ಕೈಲಿ ಪಿಡಿದ ತಿಳೀಕೆಂಪು ಗುಲಾಬಿ,ಸಿಹಿಸವಿ ಕ್ಯಾಡ್ಬೆರೀ

ಹೃದಯ ಬಗೆದು ಬರೆದ ಹತ್ತೇ ಹತ್ತು ಪುಟಗಳ ಪತ್ರ

ಹದವಾಗಿ ಇಸ್ತ್ರಿ ತೆಗೆದ ಹೊಸ ಡ್ರೆಸ್ಸು

ಮನಕೆ ಮಾತ್ರ ಏನೋ ಅರ್ಥವಾಗದ ಟೆನ್ಸು

ಪ್ರೇಮನಿವೇದನೆ

ಪ್ರೀತಿಸುವೆ ನಿನ್ನ, ಆ ರೋಮೀಯೋ ಕೂಡ ನಾಚುವಂತೆ

ಬಿರ್ರನೇ ನಡೆದು ಬಾ ನನ್ನರಮನೆಗೆ

ಉತ್ತರಿಸಲು ಗಡವೆನಿತು ಬೇಕು ಹೇಳು

ನಿನ್ನುತ್ತರಕೆ ಕಾಯ್ವೆ ಕಠೋರ ತಪಸ್ಸ ಗೇಯ್ದು.

ಗಳಿಕೆಗೆ(!) ಹೊಗಳಿಕೆ

ಫಾಂಟಾ ಜೆನೀಲೀಯ, ಸ್ಕೂಟೀ ಸಾನಿಯಾ, ಡಿಂಪ್ಲೀ ಡಿಂಪಲ್

ಎಲ್ಲರಗಿಂತಲೂ ಸಹಸ್ರ ಸಾವಿರ ಮುದ್ದು ನೀನು

ಹೊಯ್ಸಳ ಶಿಲ್ಪದ ಬಳುಕು, ಅಪ್ಸರೆಯ ತಳುಕು

ನನಗೊಲಿದ ದೆವಕನ್ನೆ, ಪೂಜೆಗೈವೇನು ಪ್ರೀತಿ ಅಭಿಷೇಕದಲಿ

ಪ್ರೀತಿಯಾಟ, ಜೊತೆಗೆ ಸುತ್ತಾಟ

ಕರಗಿದವು ಗಡ್ಬಡ್, ವೆನಿಲ್ಲಾ, ಬಟರ್ ಸ್ಕಾಚ್

ಅರಳಿತು ಪಾರ್ಕ್ನಲೀ ಪ್ರೀತಿ ಹೂ

ಕಿತ್ತಾಟ ಮುದ್ದಾಟ ಕೀಟಲೆಗಳ ಲೆಕ್ಕವೆಷ್ಟೋ

ಸರ್ವರೂ ಪೆಳ್ವರ್ 'ರಬ ನೇ ಬನಾ ದಿ ಜೋಡಿ!!'

ಕೊನೆಗುಳಿವುದೆ ದುಖಾಂತ್ಯ

ಅದೆಷ್ಟು ಇಷ್ಟವಾದೆ ನೀ ಎನಗೆ

ಹೀಗೆ ಹೊರಟದ್ದು ಹೇಳದೇ ಸರಿಯೇ?

ಬರಸೆಳೆದು ಅಧರವ ಚುಂಬಿಸುವ

ಕನಸ ಕಂಡಿದ್ದೆ

ಅದೇ ಅಧರಗಳು ವಿದಾಯ ಹೇಳಿದಾಗ

ಬದುಕೇ ಅದುರಿತಲ್ಲೆ ಗೆಳತಿ

ಈಗ ಹೇಳು ಗೆಳೆಯ ಇವೆಲ್ಲಾ ಬೇಕೇ ನಿನಗೆ?

(ಚಿತ್ರ ಕೃಪೆ: google.com)
Bhat Chandruhttp://www.blogger.com/profile/17326587453603112129noreply@blogger.com8tag:blogger.com,1999:blog-2282311382622912170.post-68867892450278591042010-05-04T00:06:00.000-07:002010-05-05T01:54:41.092-07:00"ಸೈಕಲ್" - ಸ್ಮೃತಿಯಲಿ ಸುಳಿದ ನೆನವು

"ಯಾರ್ರೀ ಅದು ಬಿಸಲಕೊಪ್ಪ?"

ಕಂಡಕ್ಟರ್ ಕೂಗಿದಾಗ ನಿಧಾನವಾಗಿ ಕಣ್ಣುಬಿಟ್ಟೆ.ಸರಸರನೆ ಲಗೇಜ್ನ ಎತ್ಕೊಂದೂ ಬಸ್ ನಿಂದ ಇಳಿದಿದ್ದಾಯ್ತು. ಮಲೆನಾಡಿನಲ್ಲಿ ಮೂಂಜಾನೆ 5ರ ಮಾಘಿ ಚಳಿ ಅನುಭವಿಸಿದವನಿಗೆ ಗೊತ್ತು. ತುಮಕೂರಿನ ಸೆಖೆಗೆ ಒಗ್ಗಿಕೊಂಡ ಮೈ ಮಲೆನಾಡಿನ ಚಳಿಗೆ ಭಯಂಕರ strike ಸ್ಟಾರ್ಟ್ ಮಾಡಿತ್ತು. ಬೆಳ್ಳಂ ಬೆಳಗೆ ಬಸ್ ಸ್ಟಾಪ್ ನಿಂದ ಮನೆಗೆ ಬರೋಬ್ಬರಿ 2km ಹೇಗೆ ನಡಿಯೋದು? ಅನಿವಾರ್ಯ, ನಡಿಲೆ ಬೇಕಲ್ಲ. ಚಳಿಲೀ ನಡಗುತ್ತ ಹೆಜ್ಜೆ ಮುಂದಿಟ್ಟಿದ್ದಾಯ್ತು.

ಆ ನಿರವ ಕತ್ತಲ್ಲಲಿ ಕಾಲಿಗೆ ಹಾವು ಕಚ್ಚಿಬಿಟ್ರೆ, ಬೀದಿ ನಾಯಿ ಅಟ್ಟಿಸಿಕೊಂಡು ಬಂದ್ರೆ? ಈ ತರದ ಯೋಚ್ನೆಗಳು ಆಗ್ಲೇ ನನ್ನ ಮೈಂಡ್ ನ ಆಟ್ಯಾಕ್ ಮಾಡ್ತಾ ಇದ್ವು.

"ಮಾಣಿ, ಊರೊಳಗೆ ಬರಕಾರೆ ಹುಷಾರು. ದೊಡ್ಡ ಭಟ್ಟರ ಮನೆ ನಾಯಿಗೆ ಹುಚ್ಚು ಹಿಡಿದ್ದಡ!"

ಅಮ್ಮ ಹಿಂದಿನ ದಿನ ರಾತ್ರಿ ಫೋನ್ ನಲ್ಲಿ ಹೇಳಿದ್ದು ನೆನಪಾಗಿ ಚಳಿಲೂ ಬೆವರಲು ಸ್ಟಾರ್ಟ್ ಆಯ್ತು.

"ಅರೆ!ಚಂದ್ರಕಾಂತ. ಎನ್ತರ ಮೇಲೆ ಬಂದೆ? ರಾಜ ಹಂಸನ ಕೆಂಪ್ ಬಸ್ಸ? ಎಷ್ಟ ದಿನ ಆಗಿತ್ತ ತಮ್ಮ ನಿನ್ನ ನೋಡಿ, ಆರಾಮಿದ್ಯಾ?"

ಧಿಡಿರನೆ ಬಂದ ವಾಯ್ಸ್ ಕೇಳಿ ನನ್ನ ಆಲೋಚನೆ ಇಂದ ಹೊರಗೆ ಬಂದೆ. ಪಕ್ಕದಲ್ಲೇ ಸೈಕಲ್ ನಿಲ್ಲಿಸಿಕೊಂಡು ನಿಂತಿದ್ದ ಗಣೇಶಣ್ಣ. ಥ್ಯಾಂಕ್ ಗಾಡ್! ಇನ್ಯಾವ ನಾಯಿಗೂ ಹೇದ್ರಬೆಕಾಗಿಲ್ಲ ಅಂತ ಧೈರ್ಯ ಬಂತು!!

"ಆರಮಿದ್ದಿ.ಇಷ್ಟ್ ಬೆಳಗ್ಗೆನೆ ಎತ್ಲಾಗಿಂದ ಬರ್ತಾ ಇದ್ದೇ?"

"ಆನು ತ್ವಾಟ ಕಾಯಲೇ ಹೋಗಿದ್ನ, ಬೆಳಕು ಹರ್ತಲ ಅದ್ಕೆ ಮನೆಗೆ ಹೋರ್ಟಿದ್ದಿ.ಸೈಕಲ್ ಹತ್ತು

ಮನೆವರಿಗೆ ಬಿಡ್ತಿ ನಿನ್ನ."

PUC ನಂತ್ರ ಸೈಕಲ್ ಹೊಡೆದಿದ್ದು ನೆನಪೇ ಇಲ್ಲೆ. 5 ವರ್ಷಗಳ ನಂತರ ಸೈಕಲ್ ಮೇಲೆ ಕುಳಿತಿದ್ದೆ.

ಒಂದು ಕಾಲದಲ್ಲಿ ಎಷ್ಟೊಂದು ಸೈಕಲ್ ಹೊಡಿತಿದ್ವಿ.

" ಎಲ್ರ ಹತ್ರನೂ ಸೈಕಲ್ ಇದ್ದು, ನಂಗೂ ಸೈಕಲ್ ಕೊಡ್ಸೀರೆ ಮಾತ್ರ ಶಾಲೆಗೆ ಹೋಗ್ತಿ.

ಇಲ್ಲೇ ಅಂದ್ರೆ ನಾ ಹೋಗ್ತ್ನೀಲ್ಲೆ"

ಅಂತ ಹಟ ಮಾಡಿ ಸೈಕಲ್ ತಗೊಂಡಿದ್ದೆ.

ಸೈಕಲ್ ಬಂದ ದಿನ ಊರಲ್ಲೆಲ್ಲಾ ಹೊಡೆದಿದ್ದೆ ಹೊಡೆದಿದ್ದು. ಕುದುರೆ ಮೇಲೆ ಕುಳಿತ ರಾಜನೇ ನಾನು.

ಫ್ರೆಂಡ್ಸ್ ಗೆಲ್ಲ ಒಂದೊಂದೆ ರೌಂಡ್ಸ್, ಅದೂ ಆವ್ರು ಬಹಳ ಕಾಡೀ ಬೇಡಿದ ಮೇಲೆ.

ಮರುದಿನದಿಂದಲೇ ಸೈಕಲ್ ಮೇಲೆ ಶಾಲೆಗೆ,

'ತೇರಿನ ಮೇಲೆ ಉತ್ಸವ ಮೂರ್ತಿ'!!

ಸೈಕಲ್ ಹತ್ತಿ ಹೊಡಿತೆದ್ದೇನಾದ್ರೂ, ಇಳೀಬೇಕಾದ್ರೆ ಸರಿಯಾಗಿ ಇಳಿಯಲು ಬರ್ತಿರ್ಲಿಲ್ಲ.

ಒಮ್ಮೆ ಇಳೀಲಿಕ್ಕೆ ಬಾರದೇ ಸೈಕಲ್ ನಿಂದ ಜಂಪ್ ಮಾಡಿದ್ದೆ. ಅಲ್ಲೇ ಇದ್ದ ಸ್ನೇಹಿತರು ನಕ್ಕಾಗ-

"ನಾನು ಯಾವಾಗ್ಲೂ ಇಳಿಯೋದೇ ಹೀಗೆ" ಅಂತ ಸಮಜಾಯ್ಸಿ ಕೊಟ್ಟಿದ್ದೆ.

ಸೈಕಲ್ ಬಂದ 1 month ಗೇನೆ ಎಕ್ಸ್ಪರ್ಟ್ cyclist ಆಗ್ಬಿಟ್ಟಿದ್ದೆ. ಶಾಲೆ ಇಂದ ಮನೆವರೆಗೂ ಹ್ಯಾಂಡಲ್ ಹಿಡಿಯದೆನೇ ಹೊಡಿತಿದ್ವಿ. Race ಮಾಡದೇನೇ ಮನೆಗೆ ಬರ್ತಾನೇ ಇರ್ಲಿಲ್ಲ.Double ಇಂದ trips ಹೊಡಿಯೊದು, ಮಳೆಲಿ ಒಂದು ಕೈ ನಲ್ಲಿ ಛತ್ರಿ ಹಿಡಿದು ಹೊಡಿಯೊದು, ಬ್ರೇಕ್ ಕಿತ್ತಿಟ್ಟು ರೇಸ್ ಮಾಡೋದು ಹೀಗೆ ನಮ್ಮ ಕ್ರಿಯೇಟಿವಿಟೀ(!) ಮುಗೀತಾನೇ ಇರ್ಲಿಲ್ಲ. ಆ ಕಾಲಕ್ಕೆ ಅದು ನಂಗೆ 'Living on the Edge' ಅಂತಾರಲ್ಲ ಹಾಗೆ ಇತ್ತು.

ಒಮ್ಮೆ ಮಾತ್ರ ನನ್ನ expertness ಕೈ ಕೊಟ್ಟಿತ್ತು. ಕೆರೆ ದಡದ ರಸ್ತೆಲಿ ರೇಸ್ ಮಾಡಬೇಕಾದ್ರೆ ರಸ್ತೆಲಿದ್ದ ಕಲ್ಲಿನ ಮೇಲೆ ಸೈಕಲ್ ಹತ್ತಿ, ಬ್ಯಾಲೆನ್ಸ್ ತಪ್ಪಿ, ಸೈಕಲ್ ಸಮೇತ ಕೆರೆಗೆ ಬಿದ್ದಿದ್ದೆ. ಬೇಸಿಗೆ ಆಗಿದ್ರಿಂದ ನೀರು ಕಡಿಮೆ ಇತ್ತು, ಹೆಚ್ಗೆ ಆಳವೇನೂ ಇರ್ಲಿಲ್ಲ, ಪ್ರಾಣ ಉಳ್ಕೊಂದಿತ್ತು. ಸ್ಕೂಲ್ ಬಾಗ್,ಬುಕ್ಸ್ ಎಲ್ಲ ನೀರು. ನಂಗಿಂತ ಮೊದ್ಲೆ ನಾನು ಕೆರೆಗೆ ಬಿದ್ದ ಸುದ್ದಿ ಮನೆಗೆ ರೀಚ್ ಆಗಿತ್ತು! ಎಲ್ಲರೂ ತಮ್ಮ ಶಕ್ತ್ಯಾನುಸಾರ ಬೈದಿದ್ದಾಯ್ತು. ಅದಾದ ಬಹಳ ದಿನಗಳವರೆಗೆ ಊರಲ್ಲಿ ಸ್ನೇಹಿತರ ಎದುರು ಮುಖವೇತ್ತಲೂ ನಾಚಿಕೆ.

' ಉತ್ಸವ ಮೂರ್ತಿ ತೇರಿನ ಸಮೇತ ಕೆರೆಲೀ ವಿಸರ್ಜನೆಯಾಗಿತ್ತು'!!

ಕಾಲೇಜ್ ಗೆ ಬಂದ ಮೇಲೂ ಸೈಕಲ್ ಹೊಡಿಯೊದು ಬಿಟ್ಟಿರ್ಲಿಲ್ಲ. ಬಸ್ ಸ್ಟಾಪ್ ನಿಂದ ಮನೆಗೆ ಬರ್ಲಿಕ್ಕೆ ಸೈಕಲ್ ಅಗತ್ಯವಾಗಿತ್ತು. ನನ್ನ ಬಾಲ್ಯದ ಎಷ್ಟೊಂದು ಅಮೂಲ್ಯ ನೆನಪು ಕೊಟ್ಟ ಸೈಕಲ್ ನಾನು ಮರ್ತೆ ಬಿಟ್ಟೇನಲ್ಲಾ?

5 ವರ್ಷದಿಂದ ಒಮ್ಮೆನೂ ನಂಗೆ ಸೈಕಲ್ ಯಾಕೆ ನೆನೆಪೇ ಆಗ್ಲಿಲ್ಲಾ?

"ತಮ್ಮ ಮನೆ ಬಂತು, ಸಂಜೆ ನಮ್ಮನೆ ಹತ್ರ ಬಾ. ಕೇಸರಿ ಬಾತ್ ಮಾಡ್ತೀ ಹೇಳಿದ್ದು ನಿನ್ ಅತ್ಗೆ.

ತಿನ್ಕನ್ದು ಹೋಗು."

ನನ್ನ ಡ್ರಾಪ್ ಮಾಡಿ ಹೋದ ಗಣೇಶಣ್ಣ.

ಬಾಗಿಲಿಗೆ ನೀರು-ರಂಗೋಲಿ ಹಾಕ್ತಾ ಇದ್ಲು ಅಮ್ಮ ,

"ಆರಾಮಿದ್ಯಾ? ನೀರು ಕಾಯ್ಕಂಡಿದ್ದು ಸ್ನಾನ ಮಾಡ್ಕ."

"ಹ್ಞೂಂ, ಮಾಡ್ತೀ."

ಅಂತ ಹೇಳಿ ಒಳಗೆ ಹೋಗ್ತ ಇದ್ದ ನಾನು ಒಂದು ಕ್ಷಣ ನಿಂತು,ಅಮ್ಮನ ಕೇಳ್ದೆ-

" ಅಮ್ಮ, ನನ್ನ ಸೈಕಲ್ ಇನ್ನೂ ಇದ್ದ ಅಥವಾ ಮಾರಿಗಿದ್ರ?"Bhat Chandruhttp://www.blogger.com/profile/17326587453603112129noreply@blogger.com24tag:blogger.com,1999:blog-2282311382622912170.post-62333324159876705182010-04-21T04:05:00.000-07:002010-04-21T05:20:17.867-07:00ಭಾಷಾ ಪಜೀತಿನಂದು ಹಳ್ಳಿ ಆದ್ದರಿಂದ ಊರ ಹತ್ತಿರದಲ್ಲಿ ಅಂಗಡಿಗಳಾವೂ ಇಲ್ಲ.

ಕಿರಾಣಿ ಅಂಗಡಿ, ಟೇಲರ್ ಅಂಗಡಿ ಎಲ್ಲ ಅಂಗಡಿ ಗಳು ಇರೋದು ಊರಿನ ಕತ್ರಿಲಿ(ಊರಿನ ಎಂಟ್ರೆನ್ಸ್ ).

ನಾವು ಹೈಸ್ಕೂಲ್ ಮುಗ್ಸಿ ಬರ್ಬೇಕಾದ್ರೆ ಮನಗೆ ಬೇಕಾದ್ ಐಟಮ್ಸ್ ಗಳನ್ನು ತರೋದು ಕಾಮನ್ ಆಗಿತ್ತು. ಒಮ್ಮೆ ನಾನು ಸ್ಕೂಲ್ ಗೆ ಹೊರ್ಡೊವಾಗ ದಡ ದಡನೇ ಬಂದ ನನ್ನ ಆಯಿ(ಅಜ್ಜಿ ನ ಆಯಿ ಅಂತ ಕರಿತಿನಿ ನಾನು),

ಒಂದು ಪ್ಲಾಸ್ಟಿಕ್ ಕವರ್ ನ ಕೊಡ್ತಾ ಹೇಳಿದ್ಲು-

"ಮಾಣಿ, ಇದ್ರಲ್ಲಿ ಸೀರೆ ಇದ್ದು. ಇದ್ಕೆ ಒಂದು ಸ್ವಲ್ಪ ಜಾಗಿಂಗ್ ಮಾಡಿಸ್ಗಂಡ್ ಬಾರ" ಅಂದ್ಲು.

ಸೀರೆ ಗೆ jogging? ನಾಯಿ ಗಳಿಗೆ ವಾಕಿಂಗ್, ಜಾಗಿಂಗ್ ಮಾಡಿಸ್ತಾರೆ.

ವಿದೇಶಗಳಲ್ಲಿ ಬಿಳಿ ಹಂದಿಗಳನ್ನ ಸಾಕಿ, ಅವನ್ನು ಜಾಗಿಂಗ್ ಗೆ ಕರ್ಕೊಂಡು ಹೋಗ್ತಾರೆ ಅಂತ ಕೇಳಿದ್ದೆ.

ಆದ್ರೆ ನಂ ಅಜ್ಜಿ ಸೀರೆಗೂ ಜಾಗಿಂಗ್ ಮಾಡಸ್ಲಿಕ್ಕೆ ಹೇಳ್ತಾ ಇದಾಳಲ್ಲಾ ಅಂತ ತಬ್ಬಿಬ್ಬಾದೆ.

ಎಲ್ಲೋ ನಾನೇ ತಪ್ಪಾಗಿ ಕೇಳಿಸಿಕೊಂಡಿದೀನೋ ಅಂತ ಮತ್ತೊಮ್ಮೆ ಕೇಳ್ದೆ

"ಎಂತ ಮಾಡಿಸ್ಗಂಡ್ ಬರವು ಸೀರೆಗೆ?"

"ಹೇಳದ್ನಲ ಜಾಗಿಂಗ್ ಮಾಡಿಸ್ಗಂಡ್ ಬಾ ಹೇಳಿ".

ಈಗ ಮಾತ್ರ ನಂಗೆ ರೇಗಿ ಹೋಯ್ತು.

"ನಿಂಗೆಂತ ಮಲ್ಲನೇ ಆಯಿ, ಸೀರೆಗೆ ಯಾರಾದ್ರೂ jog ಗೆ ಕರ್ಕಂಡು ಹೊಗ್ತ್ವ? "

ಅದೇ ಟೈಮ್ ಗೆ ಹೊರ್ಗೆ ಬಂದ ನನ್ನ ಅಕ್ಕ ನ ಹತ್ರ ಹೇಳ್ದೆ-

"ಆಯಿ ಏನೋ ಸೀರೆ ಗೆ jogging ಮಾಡ್ಸಲೆ ಹೇಳ್ತಾ ಇದ್ದು, ನಂಗೆ ಎಂತ ಅರ್ಥ ಆಗ್ತಾ ಇಲ್ಲೇ."

ಅದ್ನ ಕೇಳಿ ಅವಳು ನಗ್ಲೀಕ್ಕೆ ಸ್ಟಾರ್ಟ್ ಮಾಡಿದ್ಲು, "ಆಯಿ ಅದು ಜಾಗಿಂಗ್ ಅಲ್ದೇ ಮಾರಾಯ್ತಿ zigzag ಹೇಳಿ!!"

zigzag ಅಂದ್ರೆ ಹೊಸ ಸೀರೆಗಳ ಅಂಚಿನ ನೂಲು ಬಿಚ್ಚದರಲಿ ಹೇಳಿ ಮಾಡೋ ಸ್ಟಿಚಿಂಗ್ ಅಂತೆ!

ಆವತ್ತೊ full day ಆಯಿನ ರೇಗ್ಸಿ ನಾನು,ಅಕ್ಕ ನಕ್ಕಿದ್ದೇ ನಕ್ಕಿದ್ದು :-)Bhat Chandruhttp://www.blogger.com/profile/17326587453603112129noreply@blogger.com19tag:blogger.com,1999:blog-2282311382622912170.post-16951764343416489642010-04-13T04:46:00.000-07:002010-04-13T04:50:52.184-07:00"ಅಲೆದಾಟ"ದಾರಿ ತಪ್ಪಿದೆನೇ ದಟ್ಟ ಕಾನನದಲಿ,

ಕಳೆದು ಹೋದೆನೇ ಕಪ್ಪು ಕತ್ತಲಲಿ,

ಕೈ ತಾಕುತಿರುವುದು ನಿನ್ನದೆ ಸ್ಪರ್ಶವೇ?

ಈ ಪರಿಮಳ ನಿನ್ನ ಮೈ ಘಮವೇ?

ಸನಿಹವಿರಲು ನೀ ಅಧಮ್ಯ ಸಂತಸವೆನಗೆ.

ಇಂದೇಕೋ ಕಾಣದಾಗಿಹನು ಶಶಿಯು,

ಕ್ಷಿತಿಜದಲಿ ಕರಗಿರುವನೇ?

ಆದರೂ ಕಾಣುತಿಹುದೆನಗೆ ಪೌರ್ಣಿಮೆಯಂತ ನಿನ್ನ ಹೊಳಪು..

ಪ್ರಿಯೆ, ಕತ್ತಲಲಿ ಹೆಜ್ಜೆಯಿಡಲು ಅಂಜಿಕೆಯೇ?

ಪೆದ್ದಿ, ನಾ ಇರುವೆ ನಿನ್ನ ಜೊತೆಗೆ.

ಕರವಿಡಿದು ನಡೆದೆವದೆಷ್ಟು ದೂರ,

ಹಂಚಿಕೊಂಡ ಭಾವನೆಗಳೆಷ್ಟು ಮಧುರ.

ಜೊತೆಗೂಡಿ ನಡೆದರೆ ಗಮ್ಯವೂ ಸನಿಹವಂತೆ..

ಅದೋ, ಮತ್ತೆ ಕಾಣುತಿಹುದು ತಪ್ಪಿದ ದಾರಿ..

ಇಡೋಣ ಈ ನವ ಪಥದಿ ಹೆಜ್ಜೆಯನು ಜೊತೆಗೂಡಿ.

--ಚಂದ್ರಕಾಂತ ಭಟ್ಟBhat Chandruhttp://www.blogger.com/profile/17326587453603112129noreply@blogger.com12